ಕೊರೊನದಿಂದ ಗುಣಮುಖರಾಗಿ ಮಧ್ಯಪ್ರದೇಶದ ಆಸ್ಪತ್ರೆಯಿಂದ ಹೊರಬಂದ 19 ಜನರ ಕುಟುಂಬದ ಮಗುವೊಂದು ಹಮ್ ಮೋದಿ ಕೋ ಮಾರುಂಗ ಎಂದು ಹೇಳಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡ್ತಾ ಇದೆ.